ವಿಜ್ಞಾನ ಚಿತ್ರಗಳ ಚಿತ್ತಾರ

ವಿಜ್ಞಾನ ಚಿತ್ರಗಳ ಚಿತ್ತಾರ

ನಮ್ಮ ಶಾಲೆ ಸರ್ಕಾರಿ ಪ್ರೌಢಶಾಲೆ ಮುತ್ತೇಗೆರೆ, ಮಂಡ್ಯ. ಉತ್ತರವಲಯ, ಮಂಡ್ಯ (ಜಿ) ಇಲ್ಲಿ ೨೦೧೮ನೇ ವರ್ಷವನ್ನು ವಿನೂತನವಾಗಿ ವಿಶೇಷವಾಗಿ ವಿಜ್ಞಾನ ರಂಗೋಲಿ ಸ್ಪರ್ಧಾ ಚಟುವಟಿಕೆಯ ಚಿತ್ತಾರದೊಂದಿಗೆ ಸ್ವಾಗತಿಸಲಾಯಿತು. ನೂರು ಬಣ್ಣಗಳ ಕನಸು ಹೊತ್ತ ಎಳೆಯ ಮನಸ್ಸುಗಳು ರಂಗು-ರಂಗಿನ ರಂಗವಲ್ಲಿಯ ನಡುವೆ ರಂಗೇರಿ ಸಂಭ್ರಮಿಸುತ್ತಿದ್ದವು....

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ

ಬಾಲಕ ತಿನ್ನುವ ಚಾಕ್ಲೇಟ್‌ನಿಂದ ಹಿಡಿದು ಬಾಹ್ಯಾಕಾಶದಲ್ಲಿ ಹಾರುವ ರಾಕೇಟ್ ವರೆಗೂ ಇವತ್ತು ಪ್ಲಾಸ್ಟಿಕ್ ಸರ್ವಾಂತರ್ಯಾಮಿ. ಪ್ಲಾಸ್ಟಿಕ್ ಎಂಬ ಮಹಾಮಾಯೆ ಅವಿಭಾಜ್ಯ ಹಾಗೂ ಅನಿವಾರ್ಯ ಅಂಗವಾಗಿ ನಮ್ಮ ಜೀವನದಲ್ಲಿ ಇನ್ನಿಲ್ಲದಂತೆ ಆವರಿಸಿದ್ದು, ಅದರ ನಯಮುಷ್ಟಿಯಲ್ಲಿ ನಾವೆಲ್ಲ ಸಿಕ್ಕಿಹಾಕಿಕೊಂಡಿದ್ದು, ಹೋರಬರಲಾಗದೆ...

ವೃದ್ಧಾಶ್ರಮದತ್ತ ಬಯಲು ಸೀಮೆಯ ಹಳ್ಳಿಗಳು

ವೃದ್ಧಾಶ್ರಮದತ್ತ ಬಯಲು ಸೀಮೆಯ ಹಳ್ಳಿಗಳು

ಸೂರ್ಯ ಪಶ್ಚಿಮಕ್ಕೆ ಇಳಿಯುತ್ತಿದ್ದರೆ ಚಳಿಗೆ ಮೈತುಂಬಾ ಕಂಬಳಿ ಸುತ್ತಿ, ತಲೆಯನ್ನು ರಸ್ತೆಗೆ ತಿರುಗಿಸಿ ಯಾರಾದರೂ ಬರತ್ತಾರೆಂದು ಜತನದಿಂದ ಕಾಯುತ್ತಿದ್ದ ಆ ಮುದಿ ಜೀವಕ್ಕೆ ರಸ್ತೆ ಪೂರ್ತಿ ನಿಶ್ಯಬ್ಧ. ಸಂಜೆ ಆಯ್ತೆಂದು ಆಗೊಂದು ಹೀಗೊಂದು ಗೂಡಿಗೆ ಮರಳುತ್ತಿದ್ದ ಪಕ್ಷಿಗಳು ಕೂಗು ಮಾತ್ರ ಕೇಳಿಸುತ್ತಿತ್ತು. ಈ ನಡುವೆ ನಾಲ್ಕಾರು...

ಯಶೋಗಾಧೆ – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಬ್ಬನಹಳ್ಳಿ, ಮದ್ದೂರು ತಾಲ್ಲೂಕು.

ಯಶೋಗಾಧೆ – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಬ್ಬನಹಳ್ಳಿ, ಮದ್ದೂರು ತಾಲ್ಲೂಕು.

 1947 ರಲ್ಲಿ ಪ್ರಾರಂಭವಾದ ಸುಮಾರು 72 ವರ್ಷಗಳ ಪೂರೈಸಿ ವಜ್ರಮಹೋತ್ಸವದ ಹೊಸಿಲಲ್ಲಿರುವ ಶಾಲೆ ನಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಬ್ಬನಹಳ್ಳಿ ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ. ಈ ಶಾಲೆ ಒಂದು ಕಾಲಕ್ಕೆ 300 ವಿದ್ಯಾರ್ಥಿಗಳನ್ನು ದಾಖಲಾತಿ ಹೊಂದಿದ್ದ, ಶಾಲೆ ಆದರೆ ಇತ್ತೀಚಿನ ವರ್ಷಗಳಲ್ಲಿ ನಾನಾ ಕಾರಣಗಳಿಂದ ಮಕ್ಕಳ...

DIET MANDYA 

We welcome you to the diet mandya