ಸವಿ ಮಂಡ್ಯ

ಸವಿ ಮಂಡ್ಯ

ಸವಿ ಸವಿ ಮಂಡ್ಯ ಇದರ ಸವಿ ಕರ್ನಾಟಕದ ಎಲ್ಲಾ ಕಡೆ ಪ್ರಸರಿಸುತ್ತಿವೆ. ದೀಪವನ್ನು ಹಚ್ಚುವ, ಮಕ್ಕಳ ಬೌದ್ಧಿಕ, ಶಾರೀರಕ, ಮಾನಸಿಕ ಬೆಳವಣಿಗೆಯ ಬುಗ್ಗೆಯಾಗಿದೆ. ಶಿಕ್ಷಕರ ಮಾರ್ಗೋಪಾಯಗಳಿಗೆ ಅಕ್ಷರ ದೀಪವಾಗಿದೆ. ಶಾಲೆಯ ಅಂಗಳದಲ್ಲಿ ಸAತೋಷದ ಕಲಿಕೆಯ ಅಂಶಗಳನ್ನು ಪ್ರತಿ ತಿಂಗಳು ಬತ್ತಿ ತರುವ ಸವಿಜ್ಞಾನವಾಗಿದೆ. ವಿದ್ಯಾರ್ಥಿಗಳ...
ನಲಿಕಲಿ ತರಬೇತಿ

ನಲಿಕಲಿ ತರಬೇತಿ

ನಲಿಯುತ್ತಾ ಕಲಿಯೋಣ ಎಂಬ ಪರಿಕಲ್ಪನೆಯ ಅಡಿಯಲ್ಲಿ, ಶಾಲೆಗೆ ದಾಖಲಾಗಿದ್ದ ಮತ್ತು ಶಾಲೆ ಬಿಟ್ಟ ಎಲ್ಲಾ ತರಹದ ಮಕ್ಕಳಲ್ಲಿ ನಿರೀಕ್ಷಿತ ಪ್ರಮಾಣ ಕಲಿಕೆ ಮೂಡಿಸಲು ಹುಟ್ಟಿಕೊಟ್ಟ ಹೊಸ ಯೋಜನೆಯೇ `ನಲಿ-ಕಲಿ’ ಪದ್ಧತಿ. ಒಂದೇ ಕೋಣೆಯಲ್ಲಿ ೧ ರಿಂದ ೩ನೇ ತರಗತಿಯವರೆಗೆ ಒಬ್ಬರೇ ಶಿಕ್ಷಕರು ನಿರ್ವಹಿಸುವ ಹಿತ ದೃಷ್ಠಿಯಿಂದ...