ಸೇತುಬಂಧ ಕಾರ್ಯಕ್ರಮ

ಸೇತುಬಂಧ ಕಾರ್ಯಕ್ರಮ - ಚಂದನ ವಾಹಿನಿಯಲ್ಲಿ ಜೂಲೈ 20 ರಿಂದ

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(ಡಿ.ಎಸ್.ಇ.ಆರ್.ಟಿ.) ರವರು ಕೋವಿಡ್-೧೯ರ ಸಂದರ್ಭದಲ್ಲಿ ರಾಜ್ಯದ 8,9,10 ನೇ ತರಗತಿಯ ಮಕ್ಕಳ ಕಲಿಕಗಾಗಿ “ಸೇತುಬಂಧ” ಕಾರ್ಯಕ್ರಮವನ್ನು ರೂಪಿಸಿದ್ದಾರೆ.

ಈ ಕಾರ್ಯಕ್ರಮವು ಚಂದನ ವಾಹಿನಿಯಲ್ಲಿ ಜುಲೈ 20 ರಿಂದ ಪ್ರಸಾರವಾಗಲಿದೆ. ದಿನವೊಂದಕ್ಕೆ 4 ಗಂಟೆಯಲ್ಲಿ 9 ವಿಷಯಗಳನ್ನು ಪ್ರಸಾರ ಮಾಡಲಾಗುತ್ತದೆ. ಮೂರು ವಿಷಯಗಳ ಬೋಧನೆ ನಂತರ ಅರ್ಧ ಗಂಟೆ ವಿರಾಮವಿರುತ್ತದೆ. 10 ಮತ್ತು 9 ನೇ ತರಗತಿ ಮಕ್ಕಳಿಗೆ ತಲಾ ಒಂದೂವರೆ ಗಂಟೆ ಹಾಗೂ 8ನೇ ತರಗತಿಗೆ ಒಂದು ಗಂಟೆ ಕಾರ್ಯಕ್ರಮ ಪ್ರಸಾರವಿರುತ್ತದೆ.

ದಿನಾಂಕ: 20-07-2020 ರಿಂದ ದಿನಾಂಕ: 14-08-2020 ರವರೆಗೆ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿರುವ ವಿಡಿಯೋ ಪಾಠಗಳ ತರಗತಿವಾರು ವೇಳಾಪಟ್ಟಿ ನೀಡಲಾಗಿದೆ. ಈ ಅವಧಿಯಲ್ಲಿ ಹಿಂದಿನ ತರಗತಿಗಳ ವಿಷಯಗಳನ್ನು ಬೋಧಿಸಲಾಗುತ್ತದೆ. ಸಧ್ಯಕ್ಕೆ ಕನ್ನಡ ಮಾಧ್ಯಮದಲ್ಲಿ ಬೋಧನೆ ಇರುತ್ತದೆ. 

ಪೋಷಕರು ಈ ವೇಳಾಯಂತೆ ಸೂಚಿತ ಸಮಯದಂದು ತಮ್ಮ ಮಕ್ಕಳನ್ನು ದೂರದರ್ಶನ ಚಂದನ ವಾಹಿನಿ ವೀಕ್ಷಿಸಲು ಅವಕಾಶ ಮಾಡಿಕೊಡಲು ಕೋರಿದೆ.

[dsm_text_badges main_text=”Class 8″ badges_text=”Download” badges_gap=”22px” _builder_version=”4.3.4″ header_level=”h3″ header_font_size=”28px” badges_text_color=”#ffffff” badges_letter_spacing=”4px” background_color=”rgba(0,0,0,0)” text_orientation=”left” link_option_url=”http://www.dietmandya.in/wp-content/uploads/2020/07/Sethubandha-8th-Standard.ics” hover_enabled=”0″ border_radii_image=”on|9px|9px|9px|9px” border_width_all_image=”1px” box_shadow_style=”preset2″][/dsm_text_badges]
[dsm_perspective_image _builder_version=”4.3.4″ src=”http://www.dietmandya.in/wp-content/uploads/2020/07/class9.jpg” hover_enabled=”0″ url=”http://www.dietmandya.in/wp-content/uploads/2020/07/class9.jpg”][/dsm_perspective_image][dsm_text_badges main_text=”Class 9″ badges_text=”Download” badges_gap=”22px” _builder_version=”4.3.4″ header_level=”h3″ header_font_size=”28px” badges_text_color=”#ffffff” badges_letter_spacing=”4px” background_color=”rgba(0,0,0,0)” text_orientation=”left” link_option_url=”http://www.dietmandya.in/wp-content/uploads/2020/07/Sethubandha-9th-Standard.ics” hover_enabled=”0″ border_radii_image=”on|9px|9px|9px|9px” border_width_all_image=”1px” box_shadow_style=”preset2″][/dsm_text_badges]
[dsm_perspective_image _builder_version=”4.3.4″ src=”http://www.dietmandya.in/wp-content/uploads/2020/07/class8.jpg” url=”http://www.dietmandya.in/wp-content/uploads/2020/07/class8.jpg” hover_enabled=”0″][/dsm_perspective_image]
[dsm_text_badges main_text=”Class 10″ badges_text=”Download” badges_gap=”22px” _builder_version=”4.3.4″ header_level=”h3″ header_font_size=”28px” badges_text_color=”#ffffff” badges_letter_spacing=”4px” background_color=”rgba(0,0,0,0)” text_orientation=”left” link_option_url=”http://www.dietmandya.in/wp-content/uploads/2020/07/Sethubandha-10th-Standard.ics” hover_enabled=”0″ border_radii_image=”on|9px|9px|9px|9px” border_width_all_image=”1px” box_shadow_style=”preset2″][/dsm_text_badges]
[dsm_perspective_image _builder_version=”4.3.4″ src=”http://www.dietmandya.in/wp-content/uploads/2020/07/class10.jpg” url=”http://www.dietmandya.in/wp-content/uploads/2020/07/class10.jpg” hover_enabled=”0″][/dsm_perspective_image]